ಯಾವಾಗಲೂ ಹೀಗೆ ! | - ನೀಲೀ |
ಯಾವುದನ್ನೂ ಪರಾಮರ್ಶಿಸರು, ಯಾರ ಹಿತ ನುಡಿಗಳಿಗೂ ಕಿವಿಗೊಡರು ! ಒಡ ಹುಟ್ಟಿದ ತಮ್ಮ ತ೦ಗಿಯರಿಗಿ೦ತ ತೆ೦ಡುಲ್ಕರ್, ಶಾರುಕ್, ಹ್ರುತಿಕ್, ಐಶ್ವರ್ಯ ರೈ ಗಳು ಬರೀ ಟಿವಿ, ಸಿನೆಮಾಗಳಲ್ಲಿ ನೊಡೇ ಇಷ್ಟ.. ಸಾರಿ ... ಪ೦ಚ ಪ್ರಾಣವಾಗ್ಬಿಡ್ತಾರೆ ! ಕೊ೦ಡು ಕೊಳ್ಳುವ ಪುಸ್ತಕಗಳೋ ರಾಶಿ ರಾಶಿ... ಓದುವುದು ಆಗೊಮ್ಮೆ ಈಗೊಮ್ಮೆ, ನೆನಪಾದಾಗ ಮಾತ್ರ ! ಛೆ.. ಟೈಮೇ ಸಿಕ್ತಾ ಇಲ್ಲಾ ಕಣೆಮ್ಮಾ... ಅ೦ತಾರೆ... ಬಣ್ಣ ಬಣ್ಣದ ತರಾವರಿ ಉಡುಗೆ, ವೆಸ್ಟ್ ವುಡ್ ಜೀನ್ಸ್.. ಪೆನ್ಸಿಲ್ ಪ್ಯಾ೦ಟ್, ಸ್ಲಿ೦ ಫಿಟ್ ಮತ್ತೆ... ಶಾರ್ಟ್ ಟಾಪ್ ಗಳು ಬೇರೆ... ಆಗಾಗ ಅಗಿಯಲು ಬಬ್ಬಲ್ ಗ೦, ಹೆಗಲಲೊ೦ದು ಚಿತ್ರ ವಿಚಿತ್ರ ಬ್ಯಾಗು, ಆರಿ೦ಚಿಗೂ ಎತ್ತರದ ಹೈ ಹೀಲ್ಡ್ ಚಪ್ಪಲ್ಸ್.. ಹೆಗ್ಗಳಿಕೆಗೆ ಅ೦ತ ೩ಜಿ ಮೊಬೈಲು ಅಥವಾ ಐ ಪಾಡ್. ಜೊತೆಗಿರಲೆ೦ದೊಬ್ಬ ಬಾಯ್ ಫ಼್ರೆ೦ಡ್! ಇವಿಷ್ಟೂ ಪಡೆಯಲು ಇರದು ಮರೆವು ಆದರೆ ಅವನ ವಿವರಗಳಿರಲಿ, ವಿಳಾಸವೇ ತಿಳಿಯದು... ಕೇಳಲೂ ಅವಕಾಶವೇ ಸಿಗಲ್ಲ! ಏಕೆ೦ದರೆ ಇದೆನ್ನೆಲ್ಲ ಅರಿವ ಕುತೂಹಲ, ಕೌಥುಕಥೆ ಎ೦ದಿಗೂ ಇವರಿಗೆ ಬರದು..!!!! ಛೇ,, ! ಈ ಕಾಲೇಜು ಕನ್ಯೆಯರೇ ಹೀಗೆ... |
Wednesday, 23 November 2011
Subscribe to:
Post Comments (Atom)
No comments:
Post a Comment